ಕಾರು ಅಗತ್ಯವಿದೆಯೇ?
You've got options
Uber’s Vehicle Solutions program offers discounts and partnerships to help you get a car and start driving.
ನಿಮ್ಮ ನಿಯಮಗಳಿಗೆ ಅನುಗುಣವಾಗಿ ಕಾರನ್ನು ಪಡೆಯಿರಿ
ಕಾರು ಖರೀದಿಸುವುದು
ನಿಮಗೆ ಉತ್ತಮ ಡಿಸ್ಕೌಂಟ್ ಮತ್ತು ಕಡಿಮೆ ಬಡ್ಡಿದರಗಳಲ್ಲಿ ಕಾರನ್ನು ಪಡೆಯಲು ನಾವು ಪ್ರಮುಖ ಕಾರು ಡೀಲರ್ಶಿಪ್ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.
ಕಾರನ್ನು ಲೀಸ್ಗೆ ತೆಗೆದುಕೊಳ್ಳುವುದು
ಎಕ್ಸ್ಚೇಂಜ್ ಲೀಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (XLI) ವಾಹನಗಳನ್ನು Uber ಪಾರ್ಟ್ನರ್ಗಳಿಗೆ ಲೀಸ್ ಆಧಾರದಲ್ಲಿ ನೀಡುತ್ತದೆ.
ಫ್ಲೀಟ್ಗೆ ಸೇರುವುದು
ಫ್ಲೀಟ್ಗೆ ಸೇರ್ಪಡೆಗೊಳ್ಳುವುದು ಬೇರೆಯವರ ಮಾಲೀಕತ್ವದ ಪರವಾನಗಿ ಪಡೆದ ಕಾರನ್ನು ಪಡೆಯುವುದಕ್ಕೆ ನಿಮಗೆ ಅವಕಾಶ ನೀಡುತ್ತದೆ.
ಪ್ರಾರಂಭಿಸಲು ಸೈನ್ ಅಪ್ ಮಾಡಿ
ನಮ್ಯವಾಗಿರುವ ಲೀಸುಗಳು, ಹೊಸ ಕಾರು ಖರೀದಿಗೆ ರಿಯಾಯಿತಿಗಳು ಮತ್ತು ವಿಶೇಷ ದರಗಳು ದೇಶಾದ್ಯಂತ ಲಭ್ಯವಿರುತ್ತವೆ. ನಿಮ್ಮ ಪ್ರದೇಶದಲ್ಲಿನ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆನ್ಲೈನ್ನಲ್ಲಿ ಸೈನ್ ಅಪ್ ಮಾಡಿ.
ಹಣ ಸಂಪಾದಿಸಲು ಸಿದ್ಧರಿದ್ದೀರಾ?
ಈ ವೆಬ್ ಪುಟದಲ್ಲಿ ಒದಗಿಸಲಾದ ಮಾಹಿತಿಯನ್ನು ಮಾಹಿತಿ ಒದಗಿಸುವ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ ಮತ್ತು ಇದು ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಇದನ್ನು ಸೂಚನೆ ಇಲ್ಲದೆ ಪರಿಷ್ಕರಿಸಬಹುದು. ಫೋಟೊಗಳು ಪ್ರದರ್ಶನದ ಉದ್ದೇಶಕ್ಕಾಗಿ ಮಾತ್ರ ಮತ್ತು ಅವು ಎಲ್ಲ ಸ್ಥಳಗಳಲ್ಲಿನ ವಾಹನ ಆಯ್ಕೆಗಳನ್ನು ಪ್ರತಿಬಿಂಬಿಸುವುದಿಲ್ಲ. ಹೊಸ ವಾಹನ ಖರೀದಿಯ ರಿಯಾಯಿತಿ, ಲೀಸ್ ಆಯ್ಕೆಗಳು, ಕಾರು ಬಾಡಿಗೆ ಮತ್ತು ಫ್ಲೀಟ್ ಮಾಲೀಕರ ಸಹಭಾಗಿತ್ವಕ್ಕೆ ಅರ್ಹತೆ ಪಡೆಯಲು ನೀವು Uber ನೊಂದಿಗೆ ಡ್ರೈವಿಂಗ್ ಮಾಡಲು ಅನುಮೋದನೆ ಪಡೆಯಬೇಕು.
ಎಕ್ಸ್ಚೇಂಜ್ ಲೀಸಿಂಗ್ ಇಂಡಿಯಾ, ಪ್ರೈವೇಟ್ ಲಿಮಿಟೆಡ್ ("XLI") ನಿಂದ ನೀಡಲಾಗುವ ಫ್ಲೆಕ್ಸಿಬಲ್ ಲೀಸ್ ಗಳು 60 ತಿಂಗಳವರೆಗೆ ಇರುತ್ತವೆ. ಅರ್ಜಿ ಸಲ್ಲಿಸಿದ ಎಲ್ಲರೂ ಈ ಕಾರ್ಯಕ್ರಮಕ್ಕೆ ಅರ್ಹತೆ ಹೊಂದಿರುವುದಿಲ್ಲ. ಈ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯಲು, ನಿಮ್ಮ Uber ಗಳಿಕೆಯಿಂದ ನಿಮ್ಮ ಲೀಸ್ ಹಣ ಪಾವತಿಸಲು ಅಧಿಕಾರ ನೀಡುವುದಕ್ಕೆ ನೀವು Uber ನೊಂದಿಗೆ “ಹಣಪಾವತಿ ಕಳೆಯುವಿಕೆಯ ಅಧಿಕಾರ ನೀಡಿಕೆಯ ಒಪ್ಪಂದ” ಕ್ಕೆ ಸಹಿ ಮಾಡಬೇಕಾಗಬಹುದು. XLI ಪ್ರೋಗ್ರಾಂ ಎಲ್ಲಾ ನಗರಗಳಲ್ಲಿ ಲಭ್ಯವಿಲ್ಲ.
ಈ ವೆಬ್ಸೈಟ್ನಲ್ಲಿ ಯಾವುದೇ ಮಾಹಿತಿಯೂ ಈ ಕೆಳಗಿನ ಯಾವುದೇ ಪಕ್ಷಗಳ ನಡುವೆ ಯಾವುದೇ ಉದ್ಯೋಗಿ/ಉದ್ಯೋಗದಾತ ಸಂಬಂಧವನ್ನು ಸ್ಥಾಪಿಸುತ್ತದೆ ಎಂದು ಪರಿಗಣಿಸುವಂತಿಲ್ಲ: Uber, ಡ್ರೈವರ್-ಪಾರ್ಟ್ನರ್ ಅಥವಾ ಮೂರನೇ ವ್ಯಕ್ತಿಯ ಪೂರೈಕೆದಾರ.
ಈ ವೆಬ್ಸೈಟ್ನಲ್ಲಿರುವ ಪುಟಗಳು ತಾಂತ್ರಿಕ ತಪ್ಪುಗಳು ಮತ್ತು ಕಾಗುಣಿತದ ದೋಷಗಳನ್ನು ಹೊಂದಿರಬಹುದು. ತಾಂತ್ರಿಕ ತಪ್ಪುಗಳು ಮತ್ತು ಕಾಗುಣಿತದ ದೋಷಗಳಿಗೆ ಮತ್ತು ಈ ಪುಟಗಳಲ್ಲಿನ ಮಾಹಿತಿಯನ್ನು ಅಪ್ ಟು ಡೇಟ್ ಆಗಿರಿಸುವುದಕ್ಕಾಗಿ ಅಥವಾ ಹಾಗೆ ಮಾಡಲು ವಿಫಲವಾಗುವುದಕ್ಕಾಗಿ Uber ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.
ಮೂರನೇ ವ್ಯಕ್ತಿಯೊಂದಿಗಿನ ಎಲ್ಲಾ ಸಂವಹನಗಳಿಗೆ ಡ್ರೈವರ್-ಪಾರ್ಟ್ನರ್ ಮಾತ್ರ ಜವಾಬ್ದಾರನಾಗಿರುತ್ತಾರೆ ಮತ್ತು ಅಲ್ಲಿ ಉಂಟಾಗುವ ಯಾವುದೇ ಕ್ಲೇಮುಗಳ ಸಂದರ್ಭದಲ್ಲಿ Uber ಗೆ ಹಾನಿಯಾಗದಂತೆ ರಕ್ಷಿಸಬೇಕಿರುತ್ತದೆ.
ಈ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾದ ಉತ್ಪನ್ನಗಳು, ಕೊಡುಗೆಗಳು, ಸೇವೆಗಳು ಮತ್ತು/ಅಥವಾ ರಿಯಾಯಿತಿಗಳನ್ನು ಸಲಹೆ ಎಂದು ಪರಿಗಣಿಸುವಂತಿಲ್ಲ. ಕಾನೂನಿನಿಂದ ಅನುಮತಿಸಲಾದ ಗರಿಷ್ಠ ವ್ಯಾಪ್ತಿಗೆ, ಈ ವೆಬ್ಸೈಟ್ ಅಥವಾ ಇತರ ಮೂರನೇ ವ್ಯಕ್ತಿಯ ವೆಬ್ಸೈಟ್ಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಮತ್ತು ಅಲ್ಲಿ ಒದಗಿಸಲಾಗುವ ಮಾಹಿತಿ, ಉತ್ಪನ್ನಗಳು, ಕೊಡುಗೆಗಳು, ಸೇವೆಗಳು ಮತ್ತು/ಅಥವಾ ರಿಯಾಯಿತಿಗಳಿಗೆ ಸಂಬಂಧಿಸಿ ಎಲ್ಲಾ ಪ್ರಾತಿನಿಧ್ಯಗಳು, ಖಾತರಿಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು Uber ಸ್ಪಷ್ಟವಾಗಿ ನಿರಾಕರಿಸುತ್ತದೆ.
ಯಾವುದೇ ಶಾಸನಬದ್ಧ ಸ್ಥಳೀಯ ನಿಯಮಗಳ ಹೊರತಾಗಿಯೂ ಮತ್ತು ಕಾನೂನುಬದ್ಧವಾಗಿ ಸ್ವೀಕಾರಾರ್ಹವಾಗಿರುವ ಮಟ್ಟಿಗೆ, ಈ ನಿಯಮಗಳು ಮತ್ತು ಷರತ್ತುಗಳನ್ನು ನೆದರ್ಲ್ಯಾಂಡ್ನ ಕಾನೂನುಗಳ ಪ್ರಕಾರ ನಿಯಂತ್ರಿಸಲಾಗುತ್ತದೆ. ಈ ನಿಯಮಗಳಿಗೆ ಸಂಬಂಧಿಸಿದ ಯಾವುದೇ ವಿವಾದದ ಬಗ್ಗೆ ಆಮ್ಸ್ಟರ್ಡ್ಯಾಂನ ಜಿಲ್ಲಾ ನ್ಯಾಯಾಲಯವು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತದೆ.